WELCOME TO NAMO BRIGADE SHAHABAD OFFICIAL WEBSITE
ನರೇಂದ್ರ ಮೋದಿ
ಭಾರತದ ೧೪ನೇ ಪ್ರಧಾನಮಂತ್ರಿಗಳು

ನರೇಂದ್ರ ದಾಮೋದರದಾಸ್ ಮೋದಿ Narendra Damodardas Modi[೧](ಗುಜರಾತಿ: નરેંદ્ર દામોદરદાસ મોદી) (ಜನನ: ಸೆಪ್ಟೆಂಬರ್ ೧೭, ೧೯೫೦) ಇವರು ಭಾರತದ ಪ್ರಧಾನ ಮಂತ್ರಿಗಳು.[೨] ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಹೊಂದಿದ್ದಾರೆ. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗು ಎನ್ ಡಿ ಎ ಯ ಪಕ್ಷದ ವತಿಯಿಂದ ಸ್ಪರ್ಧಿಸಿ ಗೆದ್ದು ಭಾರತದ ೧೫ನೆಯ ಪ್ರಧಾನಮಂತ್ರಿಯಾಗಿದ್ದಾರೆ. ಮೋದಿಯವರು, ಗುಜರಾತ್ ನ ವಡೋದರ,[೩] ಹಾಗೂ ವಾರಾಣಸಿ [೪] ಚುನಾವಣಾ ಕ್ಷೇತ್ರಗಳಲ್ಲಿ ನಿಂತು, ಅತ್ಯಂತ ಬಹುಮತದಿಂದ ಜಯಗಳಿಸಿದ್ದಾರೆ.

ನರೇಂದ್ರ ಮೋದಿ

ಭಾರತದ ೧೫ ನೇ ಪ್ರಧಾನಮಂತ್ರಿ
ಹಾಲಿ
ಅಧಿಕಾರ ಸ್ವೀಕಾರ
೨೬ ನೇ ಮೇ ೨೦೧೪
ರಾಷ್ಟ್ರಪತಿ
ಪ್ರಣಬ್ ಮುಖರ್ಜಿ
ರಾಮ್ ನಾಥ್ ಕೋವಿಂದ್
ಪೂರ್ವಾಧಿಕಾರಿ
ಮನಮೋಹನ್ ಸಿಂಗ್
ಗುಜರಾತ್ ರಾಜ್ಯದ ೧೪ನೆಯ ಮುಖ್ಯಮಂತ್ರಿ ,ಭಾರತದ ಪ್ರಧಾನ ಮಂತ್ರಿ
ಅಧಿಕಾರ ಅವಧಿ
7 ಅಕ್ಟೋಬರ್ 2001 – 22 May 2014
ರಾಜ್ಯಪಾಲ
ಸುಂದರ್ ಸಿಂಗ್ ಭಂಡಾರಿ
ಕೈಲಾಸಪತಿ ಮಿಶ್ರಾ
ಬಲರಾಮ್ ಜಾಖಡ್
ನವಲ್ ಕಿಶೋರ್ ಶರ್ಮ
ಎಸ್.ಸಿ.ಜಮೀರ್
ಕಮಲಾ ಬೆನಿವಾಲ್
ಪೂರ್ವಾಧಿಕಾರಿ
ಕೇಶುಭಾಯಿ ಪಟೇಲ್
ಉತ್ತರಾಧಿಕಾರಿ
ಆನಂದಿ ಬೆನ್ ಪಟೇಲ್
ವೈಯುಕ್ತಿಕ ಮಾಹಿತಿ
ಜನನ
ನರೇಂದ್ರ ದಾಮೋದರದಾಸ್ ಮೋದಿ Narendra Damodardas Modi
17 ಸಪ್ಟೆಂಬರ್ 1950
ವಾದ್‍ನಗರ, ಗುಜರಾತ್
ರಾಜಕೀಯ ಪಕ್ಷ
ಭಾರತೀಯ ಜನತಾ ಪಕ್ಷ
ಅಭ್ಯಸಿಸಿದ ವಿದ್ಯಾಪೀಠ
ಗುಜರಾತ್ ವಿಶ್ವವಿದ್ಯಾಲಯ
ಧರ್ಮ
ಹಿಂದೂ
ಸಹಿ

ಜಾಲತಾಣ
Official website

ನರೇಂದ್ರ ಮೋದಿ
ಬಾಲ್ಯ ಸಂಪಾದಿಸಿ

ಉತ್ತರ ಗುಜರಾತಿನ ಮಹೆಸಾನ ಜಿಲ್ಲೆ (મહેસાણા જિલ્લો)ಯ ವಿದ್ ನಗರ ನರೇಂದ್ರ ಮೋದಿ,[೫] ಪರಿವಾರದಲ್ಲಿ ೪ ಮಕ್ಕಳ ಪೈಕಿ ಮೂರನೆಯವರಾಗಿ, ೧೭ ಸೆಪ್ಟೆಂಬರ್ ೧೯೫೦ ರಲ್ಲಿ ಅತ್ಯಂತ ಹಿಂದುಳಿದ 'ಮೋಧ್ ಗಂಜಿ ತೇಲಿ' (ಗಾಣಿಗ) ಜಾತಿಯ ಅತಿ ಬಡ ಕುಟುಂಬದಲ್ಲಿ ಜನಿಸಿದರು. ತಂದೆ, 'ದಾಮೋದರ ದಾಸ್ ಮುಲಚಂದ್ ಮೋದಿ', ಮತ್ತು ತಾಯಿ, 'ಹೀರಾ ಬೆನ್'.'ದಾಮೋದರ್ ದಾಸ್',

ಸೋದರರು ಸಂಪಾದಿಸಿ
ಸೋಮ್ ಮೋದಿ- ನಿವೃತ್ತ ಆರೋಗ್ಯಾಧಿಕಾರಿ ಈಗ ಅಹ್ಮದಾಬಾದ್ ನಲ್ಲಿ ಒಂದು ವೃದ್ಧಾಶ್ರಮ ನಡೆಸುತ್ತಿದ್ದಾರೆ.
ಪ್ರಹ್ಲಾದ್ ಮೋದಿ- ಅಹ್ಮದಾಬಾದ್ ನಗರದಲ್ಲಿ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಶಾಪ್ ಮಾಲಿಕರ ಯೂನಿಯನ್ ನಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದಾರೆ.
ಪಂಕಜ್ ಮೋದಿ- ಗಾಂಧಿನಗರದಲ್ಲಿ ರಾಜ್ಯಸರ್ಕಾರದ ವಾರ್ತಾ ಇಲಾಖೆಯಲ್ಲಿ ಕೆಲಸದಲ್ಲಿದ್ದಾರೆ.
'ವಾದ್ ನಗರ ರೈಲ್ವೆ ನಿಲ್ದಾಣ'ದಲ್ಲಿ ಒಂದು 'ಚಹ ಅಂಗಡಿ'ಯನ್ನು ನಡೆಸುತ್ತಿದ್ದ ಸಮಯದಲ್ಲಿ ಮೋದಿಯವರು, ತಂದೆಗೆ ಸಹಾಯ ಮಾಡುತ್ತಿದ್ದರು.[೬] ಮುಂದೆ ಅವರ ಸೋದರ ಬಸ್ ಸ್ಟಾಂಡ್ ನಲ್ಲಿ ಚಹ ಅಂಗಡಿ ತೆರೆದಾಗ ಅವರಿಗೂ ನೆರವಾಗಿ ಕೆಲಸ ಮಾಡಿದರು. ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದ್ದರು. ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು. ೧೯೬೭ರಲ್ಲಿ ಪ್ರವಾಹ ಪೀಡಿತ ಗುಜರಾತ್ ಜನತೆಯ ಸೇವೆ ಮಾಡಿದ್ದರು. ಆರ್. ಎಸ್. ಎಸ್.ನಿಂದ ಕಲಿತ ಶಿಸ್ತು ಮೋದಿ ಜೀವನದಲ್ಲಿ ಏಳಿಗೆಗೆ ಕಾರಣವಾಯಿತು. ಅದ್ಭುತ ಸಂಘಟನಾ ಕೌಶಲ್ಯ ಮತ್ತು ಮನಃಶಾಸ್ತ್ರದ ಅಧ್ಯಯನ ಮಾಡಿದ್ದ ಮೋದಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಮದುವೆ ಸಂಪಾದಿಸಿ

೧೩ ನೆಯ ವಯಸ್ಸಿನಲ್ಲೇ ಮೋದಿಯವರಿಗೆ ಜಶೋದಾ ಬೆನ್ ಚಿಮಣ್ ಲಾಲ್ ಜೊತೆ ಮದುವೆ ನಿಶ್ಚಿತಾರ್ಥವಾಯಿತು. ೧೮ನೇ ವರ್ಷದಲ್ಲಿ ಮದುವೆ ನೆರವೇರಿತು. ಬಾಲ ದಂಪತಿಗಳು ಜೊತೆಗಿದ್ದದ್ದು ಕೇವಲ ಒಂದೆರಡು ತಿಂಗಳು ಮಾತ್ರ. ಮೋದಿಯವರಿಗೆ ಸಮಾಜಸೇವೆಯೇ ಜೀವನದ ಪರಮಾದರ್ಶವಾಗಿತ್ತು. ಪತ್ನಿಯನ್ನು ತೊರೆದರು. 'ಜಶೋದಾಬೆನ್' ತಮ್ಮ ಜೀವನವನ್ನೆಲ್ಲಾ ಶಿಕ್ಷಕಿಯಾಗಿ ಕಳೆದು ಈಗ ನಿವೃತ್ತರಾಗಿದ್ದಾರೆ .

ಆರ್.ಎಸ್.ಎಸ್.ನ ಜೊತೆ ಸಂಪರ್ಕ ಸಂಪಾದಿಸಿ

'ರಾಷ್ಟ್ರಿಯ ಸ್ವಯಂ ಸೇವಕ ಸಂಘ'ದಲ್ಲಿ ಸೇರಿ ಬಹಳ ಸಕ್ರಿಯವಾಗಿ ಕೆಲಸ ಮಾಡಿದರು. ಭಾರತೀಯ ಇತಿಹಾಸವನ್ನು ಆಳವಾಗಿ ಅಭ್ಯಾಸಮಾಡಿ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತದ ಬಗ್ಗೆ ಅರಿತರು. ೧೯೭೫ ರಲ್ಲಿ ಇಂದಿರಾ ಗಾಂಧಿ ಯವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಅದನ್ನು ವಿರೋಧಿಸಿ ತಮ್ಮದೇ ರೀತಿಯಲ್ಲಿ ಕಾಣಿಕೆಯನ್ನು ನೀಡಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನ ಮುಖಂಡನಾಗಿ ಸೇವೆ ಸಲ್ಲಿಸಿದರು.

೧೯೯೧ ರ ರಾಷ್ಟ್ರದ ಏಕತಾ ಯಾತ್ರೆಯಲ್ಲಿ ಪಾಲ್ಗೊಂಡರು ಸಂಪಾದಿಸಿ

ರಾಷ್ಟ್ರೀಯ ಪ್ರಾಮುಖ್ಯತೆಗೆ ಬಂದಿದ್ದು ಹಿರಿಯ ನಾಯಕ ಮುರುಳಿ ಮನೋಹರ ಜೋಶಿಯವರ ೧೯೯೧ ರ ಏಕತಾಯಾತ್ರೆ ನಡೆಸಿದಾಗ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಏಕತಾಯಾತ್ರೆಯ ಸಾರಥ್ಯವನ್ನು ಮೋದಿಯವರು ವಹಿಸಿಕೊಂಡಿದ್ದರು. ಸಂಘಪರಿವಾರ ಹಾಗೂ ಬಿಜೆಪಿ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ ಮೋದಿಯವರು, ಗುಜರಾತ್ ರಾಜ್ಯದ ಆಧುನಿಕ ಹರಿಕಾರನೆಂದು ಪ್ರಸಿದ್ಧರಾಗಿದ್ದಾರೆ.
ತಮ್ಮ ೧೨ ವರ್ಷಗಳ ಮುಖ್ಯಮಂತ್ರಿಯ ನಾಯಕತ್ವದಲ್ಲಿ ಗುಜರಾತಿನ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಗುಜರಾತಿಗೆ ಗುಜರಾತ್ ಅಭಿವೃದ್ಧಿ ಮಾದರಿ ಬಹಳ ಪ್ರಸಿದ್ಧಿ ಗಳಿಸಿದೆ. ಮೋದಿಯವರ ದೀರ್ಘಾವಧಿ ಸಾರ್ವಜನಿಕ ಸೇವಾವಲಯದಲ್ಲಿ ೨೦೦೨ ರಲ್ಲಿ ಉಂಟಾದ ಗುಜರಾತ್ ಮುಸ್ಲಿಮ್ ವಿರೋಧಿ ದಂಗೆಗಳ ನಿರ್ವಹಣೆಯ ವಿಷಯದಲ್ಲಿ ಅವರ ರಾಜಕೀಯ ಜೀವನದಲ್ಲಿ ಏರುಪೇರಾಯಿತು.
ಶಿಕ್ಷಣ ಸಂಪಾದಿಸಿ

ಚಿಕ್ಕಂದಿನಿಂದಲೇ ಹಲವಾರು ಕಷ್ಟ ಕೋಟಲೆಗಳನ್ನು ಸಮರ್ಥವಾಗಿ ಎದುರಿಸಬೇಕಾಯಿತು. ಆದರೆ ಅಡೆತಡೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಕೇವಲ ವ್ಯಕ್ತಿತ್ವದ ಶಕ್ತಿ ಮತ್ತು ಧೈರ್ಯದಿಂದಲೇ ಸವಾಲುಗಳನ್ನು ಅವಕಾಶಗಳನ್ನಾಗಿ 
Share:

No comments:

Post a Comment

Recent Posts

For Advertisement contact 9008814254