ಡಾ. ಬಾಬು ಜಗಜೀವನ ರಾಮ್
ಡಾ. ಬಾಬು ಜಗಜೀವನ ರಾಮ್ (೫ ಏಪ್ರಿಲ್ ೧೯೦೮ - ೬ ಜುಲೈ ೧೯೮೬) "ಬಾಬೂಜಿ" ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು.
ಬಾಬು ಜಗಜೀವನ ರಾಮ್
Babu Jagjivan Ram & Dr. Anugrah Narayan Sinha after returning from International Labour Conference, 1947.
ಭಾರತದ ಉಪ ಪ್ರಧಾನ ಮಂತ್ರಿ
ಅಧಿಕಾರ ಅವಧಿ
೨೪ ಮಾರ್ಚಿ ೧೯೭೭ – ೨೮ ಜುಲೈ ೧೯೭೯
Serving with ಚರಣ್ ಸಿಂಗ್
ಪ್ರಧಾನ ಮಂತ್ರಿ
ಮೊರಾರ್ಜಿ ದೇಸಾಯಿ
ಪೂರ್ವಾಧಿಕಾರಿ
ಮೊರಾರ್ಜಿ ದೇಸಾಯಿ
ಉತ್ತರಾಧಿಕಾರಿ
ಯಶವಂತರಾವ್ ಚವಾಣ್
ರಕ್ಷಣಾ ಮಂತ್ರಿ
ಅಧಿಕಾರ ಅವಧಿ
24 March 1977 – 1 July 1978
ಪ್ರಧಾನ ಮಂತ್ರಿ
ಮೊರಾರ್ಜಿ ದೇಸಾಯಿ
ಪೂರ್ವಾಧಿಕಾರಿ
Sardar Swaran Singh
ಉತ್ತರಾಧಿಕಾರಿ
Sardar Swaran Singh
ಅಧಿಕಾರ ಅವಧಿ
27 June 1970 – 10 October 1974
ಪ್ರಧಾನ ಮಂತ್ರಿ
Indira Gandhi
ಪೂರ್ವಾಧಿಕಾರಿ
Bansi Lal
ಉತ್ತರಾಧಿಕಾರಿ
Chidambaram Subramaniam
ವೈಯುಕ್ತಿಕ ಮಾಹಿತಿ
ಜನನ
5 ಏಪ್ರಿಲ್ 1908
Chandwa, Bhojpur District, Bihar, British Raj (now India)
ಮರಣ
6 ಜುಲೈ 1986 (ವಯಸ್ಸು 78)
ರಾಜಕೀಯ ಪಕ್ಷ
Indian National Congress-Jagjivan (1981–1986)
ಇತರೆ ರಾಜಕೀಯ
ಸಂಲಗ್ನತೆಗಳು
Indian National Congress (Before 1977)
Congress for Democracy (1977)
Janata Party (1977–1981)
ಮಕ್ಕಳು
Suresh
Meira
ಅಭ್ಯಸಿಸಿದ ವಿದ್ಯಾಪೀಠ
Banaras Hindu University
University of Calcutta
No comments:
Post a Comment